top of page

ತೊಟ್ಟು- ೨೪೪

ಇರುವೆ

---------

ಶ್ರಮಿಕ

ಇರುವೆಗಳೆಲ್ಲ

ದುಡಿಯುತ್ತಲೇ

ಪ್ರಾರ್ಥನೆ

ಮಾಡಿದವು.

ದೇವರನ್ನುಳಿದು

ಮತ್ತಾರಿಗೂ

ಕೇಳಲಿಲ್ಲ

ಆ ಬೆವರ ಭಾಷೆ!!

ಕೇಳಿಸಿಕೊಂಡ

ದೇವರೆಂದ-

'ನಿಮ್ಮಂಥವರ

ಜೊತೆ

ಮಾತ್ರ

ನಾ-ನಿರುವೆ'-

ಅದು

ನನ್ನ ಆಸೆ.


ಡಾ. ಬಸವರಾಜ ಸಾದರ.

4 views0 comments

Comentários


bottom of page