May 12, 20221 min readತೊಟ್ಟು- ೨೪೪ಇರುವೆ---------ಶ್ರಮಿಕಇರುವೆಗಳೆಲ್ಲದುಡಿಯುತ್ತಲೇ ಪ್ರಾರ್ಥನೆಮಾಡಿದವು.ದೇವರನ್ನುಳಿದುಮತ್ತಾರಿಗೂಕೇಳಲಿಲ್ಲಆ ಬೆವರ ಭಾಷೆ!!ಕೇಳಿಸಿಕೊಂಡದೇವರೆಂದ-'ನಿಮ್ಮಂಥವರಜೊತೆ ಮಾತ್ರನಾ-ನಿರುವೆ'-ಅದುನನ್ನ ಆಸೆ.ಡಾ. ಬಸವರಾಜ ಸಾದರ.
ಇರುವೆ---------ಶ್ರಮಿಕಇರುವೆಗಳೆಲ್ಲದುಡಿಯುತ್ತಲೇ ಪ್ರಾರ್ಥನೆಮಾಡಿದವು.ದೇವರನ್ನುಳಿದುಮತ್ತಾರಿಗೂಕೇಳಲಿಲ್ಲಆ ಬೆವರ ಭಾಷೆ!!ಕೇಳಿಸಿಕೊಂಡದೇವರೆಂದ-'ನಿಮ್ಮಂಥವರಜೊತೆ ಮಾತ್ರನಾ-ನಿರುವೆ'-ಅದುನನ್ನ ಆಸೆ.ಡಾ. ಬಸವರಾಜ ಸಾದರ.
Commentaires