top of page

ತೊಟ್ಟು-೨೪೧.

ವೇಗನಿಯಂತ್ರಣ.

------------------------

ನಿಯಂತ್ರಣದಲ್ಲಿದ್ದರೆ

ಪಯಣದ

ವೇಗ,

ಸಾಗುವುದು

ಬದುಕಿನ

ದಾರಿ

ಸರಾಗ;

ತಪ್ಪಿದರೆ

ಹಿಡಿತ,

ಎಲ್ಲಿ,

ಯಾವ

ಕಂದಕಕ್ಕೆ

ಬೀಳುವುದೋ

ತಿಳಿಯದಾಗ.


ಡಾ. ಬಸವರಾಜ ಸಾದರ.

 
 
 

Comments


©Alochane.com 

bottom of page