ತೊಟ್ಟು-೨೪೦.May 23, 20221 min readಕೊಳೆ-ತೊಳೆ.------------------ತಡೆಯಿಲ್ಲದೆಜಡಿಮಳೆಹೊಡೆದುತೊಡೆದುಹಾಕುತ್ತಿದೆ ಇಳೆಯಮೇಲಿನಕೊಳೆ;ಉಳಿದಿದೆಈಗತೊಳೆದುಒಗೆವುದುಮನುಷ್ಯನೊಳಗಿನದ್ವೇಷ-ಅಸೂಯೆಗಳಕಳೆ.ಡಾ. ಬಸವರಾಜ ಸಾದರ
ಕೊಳೆ-ತೊಳೆ.------------------ತಡೆಯಿಲ್ಲದೆಜಡಿಮಳೆಹೊಡೆದುತೊಡೆದುಹಾಕುತ್ತಿದೆ ಇಳೆಯಮೇಲಿನಕೊಳೆ;ಉಳಿದಿದೆಈಗತೊಳೆದುಒಗೆವುದುಮನುಷ್ಯನೊಳಗಿನದ್ವೇಷ-ಅಸೂಯೆಗಳಕಳೆ.ಡಾ. ಬಸವರಾಜ ಸಾದರ
Comments