top of page

ತೊಟ್ಟು-೨೩೬

ಮರ-ಮನುಷ್ಯ


ಮರಗಳ

ಹಾಗೆ

ಇದ್ದಿದ್ದರೆ

ಮನುಷ್ಯ,

ವರ್ಷಕ್ಕೊಮ್ಮೆ

ಝಾಡಿಸಿ

ಇಳಿಸಿಕೊಳ್ಳಬಹುದಿತ್ತು

ತನ್ನೆಲ್ಲ

ಹಳೆ ಕೊಳೆ;

ಚಿಗುರಿ,

ಹೂತು

ಫಲ

ಕೊಡಲು

ಸಿದ್ಧವಾಗಬಹುದಿತ್ತು

ಮತ್ತೆ

ಹೊಸ ಬೆಳೆ.


ಡಾ. ಬಸವರಾಜ ಸಾದರ

7 views0 comments

Comments


bottom of page