top of page

ತೊಟ್ಟು-೨೩೫

ಶ್ರಮಗೌರವ


ಒಂದೆಡೆ,

ಬೆವರು

ಹರಿಸಿ

ದುಡಿದೂ,

ಹಸಿವಿನಿಂದ

ಬಳಲುವ ವರ್ಗ;

ಮತ್ತೊಂದೆಡೆ,

ಶ್ರಮವಿಲ್ಲದೆ

ಹೊಡೆದು,

ತಿಂದುದೆಲ್ಲ

ಅರಗದ ವರ್ಗ;

ವಾಸ್ತವವೆಂದರೆ,

ಆಗಿಹೋಗಿದೆ

ಶ್ರಮಗೌರವವೇ

ಇಲ್ಲಿಂದ

ಶಾಶ್ವತ

ವರ್ಗ.


ಡಾ. ಬಸವರಾಜ ಸಾದರ

4 views0 comments

Comments


bottom of page