top of page

ತೊಟ್ಟು-೨೩೦

ಆಸೆ-ದುರಾಸೆ


ಆಸೆಗಳೇ

ಬೇಡವೆಂದರೆ,

ಬದುಕೇನು

ಚಂದ?

ದುರಾಸೆಗಳೇ

ಬದುಕಾದರೆ,

ಕೆಡುವುದು

ಅದರಂದ.


ಡಾ. ಬಸವರಾಜ ಸಾದರ

5 views0 comments

Comments


bottom of page