May 3, 20221 min readತೊಟ್ಟು-೨೨೪ಬೆಲೆಯರಿವುಅರಿತಿರಬೇಕು ಮಾರಿ-ಕೊಳ್ಳುವವರುಕೊನೆಯ ಪಕ್ಷತಮ್ಮ ನೆಲೆ;ಆತುರದಲಾಭಕ್ಕೆ,ನೀತಿಯನೆಮರೆತರೆ,ಅಗ್ಗಕ್ಕೆಮುಗ್ಗುಜೋಳತೂರಿದಹಾಗಾಗುತ್ತದೆಅಂಥವರ ಬೆಲೆ.ಡಾ. ಬಸವರಾಜ ಸಾದರ
ಬೆಲೆಯರಿವುಅರಿತಿರಬೇಕು ಮಾರಿ-ಕೊಳ್ಳುವವರುಕೊನೆಯ ಪಕ್ಷತಮ್ಮ ನೆಲೆ;ಆತುರದಲಾಭಕ್ಕೆ,ನೀತಿಯನೆಮರೆತರೆ,ಅಗ್ಗಕ್ಕೆಮುಗ್ಗುಜೋಳತೂರಿದಹಾಗಾಗುತ್ತದೆಅಂಥವರ ಬೆಲೆ.ಡಾ. ಬಸವರಾಜ ಸಾದರ
Comments