ತೊಟ್ಟು-೨೨೩May 3, 20221 min readಗಾದೆಯ ಸತ್ಯ'ಸುಮ್ನೆಇರ್ಲಾರ್ದೆಇರುವೆಬಿಟ್ಕೊಂಡ್ರಂತೆ'ಅನ್ನೋ'ಗಾದೆ'ಯಾಗುತ್ತಿದೆಈಗಕೆಲವುಕೆಲಸಗೇಡಿಗಳನಿತ್ಯದತಗಾದೆ;ಜೊತೆಗೆ,ತೆಗೆಯುತ್ತಲೇಇದೆಮತ್ತೆ ಮತ್ತೆಈ ನೆಲದಮಾನ,ಮರ್ಯಾದೆ.ಡಾ. ಬಸವರಾಜ ಸಾದರ
ಗಾದೆಯ ಸತ್ಯ'ಸುಮ್ನೆಇರ್ಲಾರ್ದೆಇರುವೆಬಿಟ್ಕೊಂಡ್ರಂತೆ'ಅನ್ನೋ'ಗಾದೆ'ಯಾಗುತ್ತಿದೆಈಗಕೆಲವುಕೆಲಸಗೇಡಿಗಳನಿತ್ಯದತಗಾದೆ;ಜೊತೆಗೆ,ತೆಗೆಯುತ್ತಲೇಇದೆಮತ್ತೆ ಮತ್ತೆಈ ನೆಲದಮಾನ,ಮರ್ಯಾದೆ.ಡಾ. ಬಸವರಾಜ ಸಾದರ
Comments