ತೊಟ್ಟು-೨೨೦Apr 19, 20221 min readಅಜ್ಜನ ಅಲವತ್ತು.---------------------'ಬಿತ್ತಿದರೆಬಿತ್ತುವುದುಮುಕ್ಕು ಚಿಕ್ಕೆಯಕಾಳು'- ಅಂದ್ರುಅನುಭಾವಿ ಅಜ್ಜ ಬೇಂದ್ರೆ;ವಿಷಾಂತರಿಬೀಜ ಬಿತ್ತಿ,ಶನಿಸಂತಾನದನಾಟಿಯೂರಿ,ಸರ್ವನಾಶದ ಬೆಳೆಬೆಳೆಯುತ್ತಿದ್ದಾರೆ,ನವಾಸುರರು,ಮರೆತುಮನುಷ್ಯತ್ವಎಂದರೇನು?ಅಂದ್ರೆ.ಡಾ. ಬಸವರಾಜ ಸಾದರ
ಅಜ್ಜನ ಅಲವತ್ತು.---------------------'ಬಿತ್ತಿದರೆಬಿತ್ತುವುದುಮುಕ್ಕು ಚಿಕ್ಕೆಯಕಾಳು'- ಅಂದ್ರುಅನುಭಾವಿ ಅಜ್ಜ ಬೇಂದ್ರೆ;ವಿಷಾಂತರಿಬೀಜ ಬಿತ್ತಿ,ಶನಿಸಂತಾನದನಾಟಿಯೂರಿ,ಸರ್ವನಾಶದ ಬೆಳೆಬೆಳೆಯುತ್ತಿದ್ದಾರೆ,ನವಾಸುರರು,ಮರೆತುಮನುಷ್ಯತ್ವಎಂದರೇನು?ಅಂದ್ರೆ.ಡಾ. ಬಸವರಾಜ ಸಾದರ
Comments