top of page

ತೊಟ್ಟು-೨೧೮

ದಹನದ ಫಲ.

------------------

ತನ್ನ

ಸುಟ್ಟುಕೊಂಡೇ

ಸುತ್ತಲ

ಕತ್ತಲ

ಓಡಿಸುತ್ತದೆ

ದೀಪ;

ಇತಿಹಾಸದ

ತಮ ಕಳೆದು,

ಹೊಸ ಇತಿಹಾಸ

ಬರೆದವರೂ

ಅಷ್ಟೆ,

ಅನುಭವಿಸಿದ್ದಾರೆ

ದಹಿಸುವಿಕೆಯ

ನಿರಂತರ

ತಾಪ.


ಡಾ. ಬಸವರಾಜ ಸಾದರ

4 views0 comments

Comments


bottom of page