Apr 19, 20221 min readತೊಟ್ಟು-೨೧೭ಭಸ್ಮಾಸುರ.-------------------ಯಾರೇಹಚ್ಚಲಿದ್ವೇಷದ ಬೆಂಕಿ, ವ್ಯಾಪಿಸದೆಇರದುಇಡೀ ಸಮೂಹವನ್ನು;ಒಮ್ಮೆಭಗ್ಗೆಂದರೆಸಾಕು,ಸುಟ್ಟುಬೂದಿಮಾಡದೆಬಿಡದು,ಇಟ್ಟವರಬುಡವನ್ನೂ.ಡಾ. ಬಸವರಾಜ ಸಾದರ
ಭಸ್ಮಾಸುರ.-------------------ಯಾರೇಹಚ್ಚಲಿದ್ವೇಷದ ಬೆಂಕಿ, ವ್ಯಾಪಿಸದೆಇರದುಇಡೀ ಸಮೂಹವನ್ನು;ಒಮ್ಮೆಭಗ್ಗೆಂದರೆಸಾಕು,ಸುಟ್ಟುಬೂದಿಮಾಡದೆಬಿಡದು,ಇಟ್ಟವರಬುಡವನ್ನೂ.ಡಾ. ಬಸವರಾಜ ಸಾದರ
Comments