top of page

ತೊಟ್ಟು-೨೧೫

ಅನ್ಯಾಯದ ಕೊಳ್ಳಿ.

--------------------------

ಅನ್ಯಾಯದೆದುರು

ಮೌನ

ವಹಿಸುವ

ವ್ಯವಸ್ಥೆ,

ಅನ್ಯಾಯವನೊಪ್ಪಿ

ಸಮರ್ಥಿಸಿದಂತೆ;

ಇನ್ನಾವ

ದೇವರು

ಬಂದು

ರಕ್ಷಿಸಲು

ಸಾಧ್ಯ

ಅದನ್ನು?

ಆಗುವುದು

ಖಚಿತ,

ಕೊಳ್ಳಿಬಿದ್ದ

ಹಾಳೂರಿನಂತೆ


ಡಾ. ಬಸವರಾಜ ಸಾದರ

3 views0 comments

Comments


bottom of page