top of page

ತೊಟ್ಟು-೨೧೨

ಮಣ್ಣೂ ಸಿಗದ ಕಾಲ

--------------------------

ಅಂಗೈ

ಅಗಲ

ಜಾಗೆ

ಬಿಡದೆ,

ಅನ್ನ ಬೆಳೆವ

ಭೂಮಿಯನ್ನೆಲ್ಲ

ಮನೆ, ರಸ್ತೆ

ಇಮಾರತುಗಳನ್ನಾಗಿ

ಬದಲಿಸುತ್ತಿದ್ದಾನೆ

ಮನುಷ್ಯ;

ಮುಂದೊಂದು

ದಿನ,

ತಿನ್ನಲು

ಮಣ್ಣೂ

ಸಿಗದಂತಾಗುತ್ತಿದೆ

ಅವನ

ಭವಿಷ್ಯ.


ಡಾ. ಬಸವರಾಜ ಸಾದರ

4 views0 comments

Comments


bottom of page