Apr 19, 20221 min readತೊಟ್ಟು-೨೧೨ಮಣ್ಣೂ ಸಿಗದ ಕಾಲ--------------------------ಅಂಗೈಅಗಲಜಾಗೆಬಿಡದೆ,ಅನ್ನ ಬೆಳೆವಭೂಮಿಯನ್ನೆಲ್ಲ ಮನೆ, ರಸ್ತೆಇಮಾರತುಗಳನ್ನಾಗಿ ಬದಲಿಸುತ್ತಿದ್ದಾನೆಮನುಷ್ಯ;ಮುಂದೊಂದುದಿನ,ತಿನ್ನಲುಮಣ್ಣೂಸಿಗದಂತಾಗುತ್ತಿದೆಅವನಭವಿಷ್ಯ.ಡಾ. ಬಸವರಾಜ ಸಾದರ
ಮಣ್ಣೂ ಸಿಗದ ಕಾಲ--------------------------ಅಂಗೈಅಗಲಜಾಗೆಬಿಡದೆ,ಅನ್ನ ಬೆಳೆವಭೂಮಿಯನ್ನೆಲ್ಲ ಮನೆ, ರಸ್ತೆಇಮಾರತುಗಳನ್ನಾಗಿ ಬದಲಿಸುತ್ತಿದ್ದಾನೆಮನುಷ್ಯ;ಮುಂದೊಂದುದಿನ,ತಿನ್ನಲುಮಣ್ಣೂಸಿಗದಂತಾಗುತ್ತಿದೆಅವನಭವಿಷ್ಯ.ಡಾ. ಬಸವರಾಜ ಸಾದರ
留言