Apr 19, 20221 min readತೊಟ್ಟು-೨೧೧ನೋವಿನಕ್ಷಯಪಾತ್ರೆ------------------------ಬೇಡುತ್ತಲೇಬಂದೆಪ್ರೀತಿಯನ್ನಕ್ಕಾಗಿನಿರಂತರ,ಖಾಲಿಯಾಗಿಯೇಉಳಿದಿದೆನನ್ನ ಭಿಕ್ಷಾಪಾತ್ರೆ;ನೀಡದವರಿಗೆಒಂದುಪ್ರೀತಿಯ ಹಾರೈಕೆ,ಆಗದಿರಲಿನನ್ನಂತೆನಿಮ್ಮೆಲ್ಲರಹೃದಯ,ನೋವಿನಅಕ್ಷಯಪಾತ್ರೆ.ಡಾ. ಬಸವರಾಜ ಸಾದರ.
ನೋವಿನಕ್ಷಯಪಾತ್ರೆ------------------------ಬೇಡುತ್ತಲೇಬಂದೆಪ್ರೀತಿಯನ್ನಕ್ಕಾಗಿನಿರಂತರ,ಖಾಲಿಯಾಗಿಯೇಉಳಿದಿದೆನನ್ನ ಭಿಕ್ಷಾಪಾತ್ರೆ;ನೀಡದವರಿಗೆಒಂದುಪ್ರೀತಿಯ ಹಾರೈಕೆ,ಆಗದಿರಲಿನನ್ನಂತೆನಿಮ್ಮೆಲ್ಲರಹೃದಯ,ನೋವಿನಅಕ್ಷಯಪಾತ್ರೆ.ಡಾ. ಬಸವರಾಜ ಸಾದರ.
Comments