Apr 19, 20221 min readತೊಟ್ಟು-೨೦೭ಆರುವ ದೀಪ------------------ಆರುವಮುನ್ನಭಗ್ಗೆಂದುಉಗ್ಘಡಿಸಿಕತ್ತಲಕವಿಸುತ್ತದೆದೀಪ;ಅರಿವಿದ್ದೂಉರಿವವರಪಾಡೂಅದೆ,ತಪ್ಪದುಕೊನೆಗೂಅದರಪರಿತಾಪ.ಡಾ. ಬಸವರಾಜ ಸಾದರ.
ಆರುವ ದೀಪ------------------ಆರುವಮುನ್ನಭಗ್ಗೆಂದುಉಗ್ಘಡಿಸಿಕತ್ತಲಕವಿಸುತ್ತದೆದೀಪ;ಅರಿವಿದ್ದೂಉರಿವವರಪಾಡೂಅದೆ,ತಪ್ಪದುಕೊನೆಗೂಅದರಪರಿತಾಪ.ಡಾ. ಬಸವರಾಜ ಸಾದರ.