Apr 19, 20221 min readತೊಟ್ಟು-೨೦೬ನವಯುಗಾದಿ ----------------------ಬೇಕಾದರೆಸಿಹಿಯೇಆಗುತ್ತದೆಕಹಿ ಬೇವು;ಬೇಡವಾದರೆಕಹಿಯೇಆಗುತ್ತದೆಸಿಹಿ ಬೆಲ್ಲ!ಯುಗಾದಿಯದಿದುನವ ತಂತ್ರ;ಆಗುತ್ತಿದೆಅದುವೇ,ಹೃದಯಮನಸುನಾಲಿಗೆಗಳಮಂತ್ರ.ಡಾ. ಬಸವರಾಜ ಸಾದರ
ನವಯುಗಾದಿ ----------------------ಬೇಕಾದರೆಸಿಹಿಯೇಆಗುತ್ತದೆಕಹಿ ಬೇವು;ಬೇಡವಾದರೆಕಹಿಯೇಆಗುತ್ತದೆಸಿಹಿ ಬೆಲ್ಲ!ಯುಗಾದಿಯದಿದುನವ ತಂತ್ರ;ಆಗುತ್ತಿದೆಅದುವೇ,ಹೃದಯಮನಸುನಾಲಿಗೆಗಳಮಂತ್ರ.ಡಾ. ಬಸವರಾಜ ಸಾದರ