Mar 29, 20221 min readತೊಟ್ಟು-೨೦೧ಋಣಸಂದಾಯ----------------------ಉದುರಿಬೀಳುತ್ತಬುಡದಲ್ಲಿ,ಕಾಂಡಕ್ಕೇಗೊಬ್ಬರವಾಗುತ್ತವೆಗಿಡದಎಲೆಗಳು;ಬದುಕುಕೊಟ್ಟವರಋಣತೀರಿಸುವುದಕ್ಕೆಅಲ್ಲವೆಅವುಮೌನದಮಾದರಿಗಳು?ಡಾ. ಬಸವರಾಜ ಸಾದರ
ಋಣಸಂದಾಯ----------------------ಉದುರಿಬೀಳುತ್ತಬುಡದಲ್ಲಿ,ಕಾಂಡಕ್ಕೇಗೊಬ್ಬರವಾಗುತ್ತವೆಗಿಡದಎಲೆಗಳು;ಬದುಕುಕೊಟ್ಟವರಋಣತೀರಿಸುವುದಕ್ಕೆಅಲ್ಲವೆಅವುಮೌನದಮಾದರಿಗಳು?ಡಾ. ಬಸವರಾಜ ಸಾದರ