top of page

ತೊಟ್ಟು-೨೦೦

ನೂರುಗಳೂರು

----------------------

ಊರುತ್ತಲೇ

ಹೋಗಬೇಕಿದೆ

ಗಟ್ಟಿ

ಬೀಜ,

ನೂರು,

ಇನ್ನೂರು

ಮುನ್ನೂರು;

ಮುಂದೆ

ಎಂದಾದರೂ

ಸಿಕ್ಕೀತು,

ಒಂದು

ದಿನ

ಪಕ್ವತೆಯ

ಫಲದೂರು.


ಡಾ. ಬಸವರಾಜ ಸಾದರ.

8 views0 comments

Comments


bottom of page