ತೊಟ್ಟು-೧೯೬Mar 27, 20221 min readಕಪ್ಪುಹಣ-------------ಕಪ್ಪಾಗದುಚಲಾವಣೆಯಹಣತಂತಾನೆಎಂದೂ;ಕಳ್ಳರು,ಭ್ರಷ್ಟರುಅಡಗಿಸಿಟ್ಟು ತರುತ್ತಾರದಕ್ಕೆಕೆಟ್ಟ ಹೆಸರು,ಕಪ್ಪುಹಣವೆಂದು.ಡಾ. ಬಸವರಾಜ ಸಾದರ
ಕಪ್ಪುಹಣ-------------ಕಪ್ಪಾಗದುಚಲಾವಣೆಯಹಣತಂತಾನೆಎಂದೂ;ಕಳ್ಳರು,ಭ್ರಷ್ಟರುಅಡಗಿಸಿಟ್ಟು ತರುತ್ತಾರದಕ್ಕೆಕೆಟ್ಟ ಹೆಸರು,ಕಪ್ಪುಹಣವೆಂದು.ಡಾ. ಬಸವರಾಜ ಸಾದರ
Comments