Mar 27, 20221 min readತೊಟ್ಟು-೧೯೫ಭ್ರಮೆಗನಸು-----------------------ಸಂತಸತರುವಂತೆಭ್ರಮೆ ಹುಟ್ಟಿಸುವಕನಸುಗಳೆನಿಮ್ಮದೆಷ್ಟುಧೈರ್ಯ?ಸತ್ಯವಾಗದದಿನಮಾನಗಳಲ್ಲೂನಿತ್ಯಬಂದು ಕಾಡುತ್ತೀರಲ್ಲ,ನಿಮ್ಮದದೆಂಥಕ್ರೌರ್ಯ?ಡಾ. ಬಸವರಾಜ ಸಾದರ
ಭ್ರಮೆಗನಸು-----------------------ಸಂತಸತರುವಂತೆಭ್ರಮೆ ಹುಟ್ಟಿಸುವಕನಸುಗಳೆನಿಮ್ಮದೆಷ್ಟುಧೈರ್ಯ?ಸತ್ಯವಾಗದದಿನಮಾನಗಳಲ್ಲೂನಿತ್ಯಬಂದು ಕಾಡುತ್ತೀರಲ್ಲ,ನಿಮ್ಮದದೆಂಥಕ್ರೌರ್ಯ?ಡಾ. ಬಸವರಾಜ ಸಾದರ
Comments