Mar 27, 20221 min readತೊಟ್ಟು-೧೯೩ಸ್ವಶೋಧನೆ ---------------ನೀನುಮಾತಾಡಿದ್ದನ್ನುನೀನೇಕೇಳಿಸಿಕೋ,ನಿನ್ನನುಡಿಬದಲಾಗುತ್ತದೆ;ನೀನುಮಾಡಿದ್ದನ್ನು ನೀನೇಧ್ಯಾನಿಸಿಕೋನಡೆಮಡಿಯಾಗುತ್ತದೆ. ಡಾ. ಬಸವರಾಜ ಸಾದರ
ಸ್ವಶೋಧನೆ ---------------ನೀನುಮಾತಾಡಿದ್ದನ್ನುನೀನೇಕೇಳಿಸಿಕೋ,ನಿನ್ನನುಡಿಬದಲಾಗುತ್ತದೆ;ನೀನುಮಾಡಿದ್ದನ್ನು ನೀನೇಧ್ಯಾನಿಸಿಕೋನಡೆಮಡಿಯಾಗುತ್ತದೆ. ಡಾ. ಬಸವರಾಜ ಸಾದರ