top of page

ತೊಟ್ಟು-೧೯೨

ವೈರುಧ್ಯ

----------

ಒಂದೆಡೆ

ರಕ್ತದ

ಓಕುಳಿ,

ಮತ್ತೊಂದೆಡೆ

ಬಣ್ಣದ

ಓಕುಳಿ!

ಹಾಹಾಕಾರ

ಹೋಹೋಕಾರಗಳ

ನಡುವೆ

ಎಲ್ಲಿದೆ

ಮಾನವೀಯ

ಕಳಕಳಿ?


ಡಾ. ಬಸವರಾಜ ಸಾದರ

 
 
 

Commenti


©Alochane.com 

bottom of page