ತೊಟ್ಟು-೧೯೧

ಮೃದುವಾಗಿ ಮುಟ್ಟು

---------------------------

ನೋವಾಗುತ್ತದೆ

ಹಣ್ಣಿಗೆ,

ಗಬಕ್ಕನೆ

ಕಚ್ಚಿ

ತಿನ್ನಬೇಡ;

ರುಚಿಯಾಸೆಯ

ಭರದಲ್ಲಿ

ಕ್ರೌರ್ಯದ

ನಿನ್ನ

ಮುಖವನಲ್ಲೂ

ತೋರಿಸಬೇಡ.


ಡಾ. ಬಸವರಾಜ ಸಾದರ

3 views0 comments