top of page

ತೊಟ್ಟು-೧೯೦

ನಿಜಗೆಲುವು

---------------

ಇಬ್ಬರೇ

ಮಾಡಿದ

ಯುದ್ಧ

ಗೆದ್ದು,

ಗೆಲುವನ್ನೆ

ಅರ್ಪಿಸಿದ

ಅಣ್ಣನಿಗೆ

ಬಾಹುಬಲಿ;

ಸಾವಿರ ಸಾವಿರ

ಜನರ ಕೊಂದ

ಯುದ್ಧಾಹಂಕಾರಿಯೇ

ಅವನ

ವೀರ ವೈರಾಗ್ಯವ

ನೋಡಿಯಾದರೂ

ನೀ ಕಲಿ.


ಡಾ. ಬಸವರಾಜ ಸಾದರ

4 views0 comments

Comments


bottom of page