top of page

ತೊಟ್ಟು-೧೮೬

ನೋವಿನ‌ ಗಾತ್ರ


ಯಾವುದು

ಮನುಷ್ಯನಿಗೆ

ದೊಡ್ಡ

ನೋವು?

ಕುಂಚವೆದ್ದ

ಉಗುರೂ

ತರುತ್ತದೆ

ಒಮ್ಮೊಮ್ಮೆ

ಸಹಿಸಲಾಗದ

ಜೀವಂತ

ಸಾವು.


ಡಾ. ಬಸವರಾಜ ಸಾದರ

 
 
 

Comentários


©Alochane.com 

bottom of page