top of page

ತೊಟ್ಟು-೧೮೫

ಕುಹು ಕುಹೂ-ಕಾ ಕಾ


ಕುಹೂ

ಕುಹೂ

ಎಂದು

ಜಂಬದಿಂದ

ಕೂಗಬೇಡ

ಕೋಗಿಲೆಯೆ;

ಕಾ, ಕಾ,

ಎಂದು

ನಿನಗೆ

ಲಾಲಿ

ಹಾಡಿದ್ದು

ಕಾಗೆಯೆ.


ಡಾ. ಬಸವರಾಜ ಸಾದರ.


2 views0 comments

Comments


bottom of page