top of page

ತೊಟ್ಟು-೧೮೪

ಭೂತ-ಭವಿಷ್ಯ


ಭವಿಷ್ಯಕ್ಕೆ

ಒದಗದ

ಇತಿಹಾಸಕ್ಕೆ

ಇದ್ದೀತೆ

ಯಾವುದಾದರೂ

ಬೆಲೆ?

ತಕ್ಷಣದ

ಗರ್ಜಿಗೆ

ತೂರಿ

ಮಾರಿಕೊಂಡರೆ

ಎಲ್ಲ,

ಉಳಿಯುವುದೆಲ್ಲಿ

ಗಟ್ಟಿಗಾಳಿಗೆ

ಮುಂದೆ

ನೆಲೆ?


ಡಾ. ಬಸವರಾಜ ಸಾದರ

5 views0 comments

Comments


bottom of page