top of page

ತೊಟ್ಟು-೧೮೩

ಸುಲಭ ಸಂಹಾರ


ಕೈಲಾಗದವರ

ಪ್ರಬಲ

ಅಸ್ತ್ರ

ಸುಳ್ಳುಗಳ

ಸೃಷ್ಟಿ,

ವಿಷದ

ಬಿತ್ತು;

ಎರಡೂ

ಬೆಳೆವ

ಫಲ

ತರುತ್ತದೆ

ಮಾನವಂತರಿಗೂ

ಕುತ್ತು.


ಡಾ. ಬಸವರಾಜ ಸಾದರ

 
 
 

Comments


©Alochane.com 

bottom of page