Mar 16, 20221 min readತೊಟ್ಟು-೧೮೨ಕಳ್ಳನ ಸ್ವತ್ತುನಾವೆಲ್ಲಕಳ್ಳರೆಂಬುದುನಮ್ಮೊಳಗಿನನ್ಯಾಯಾಧೀಶನಿಗೆಗೊತ್ತು;ಆದರೂಮುಚ್ಚಿಡುತ್ತೇವೆಆತನಿಗೂಗೊತ್ತಿರದೆಂಬಭ್ರಮೆಯಲ್ಲಿನಮ್ಮಕಳ್ಳತನದಸ್ವತ್ತು.ಡಾ. ಬಸವರಾಜ ಸಾದರ.
ಕಳ್ಳನ ಸ್ವತ್ತುನಾವೆಲ್ಲಕಳ್ಳರೆಂಬುದುನಮ್ಮೊಳಗಿನನ್ಯಾಯಾಧೀಶನಿಗೆಗೊತ್ತು;ಆದರೂಮುಚ್ಚಿಡುತ್ತೇವೆಆತನಿಗೂಗೊತ್ತಿರದೆಂಬಭ್ರಮೆಯಲ್ಲಿನಮ್ಮಕಳ್ಳತನದಸ್ವತ್ತು.ಡಾ. ಬಸವರಾಜ ಸಾದರ.
Commentaires