top of page

ತೊಟ್ಟು-೧೮೦

ಯುದ್ಧವೀರರು

-------------------

ಯುದ್ಧ

ಗೆದ್ದ

ವೀರರು

ಆಗಬೇಕು

ಅಶೋಕ,

ಬಾಹುಬಲಿ;

ಉಳಿಯುತ್ತಾರೆ

ಮಾದರಿ

ಮಾರ್ಗವಾಗಿ

ಅಂಥವರು,

ಭೂತ

ವರ್ತಮಾನ

ಭವಿಷ್ಯದ

ಚರಿತ್ರೆಯಲಿ.


ಡಾ. ಬಸವರಾಜ ಸಾದರ

6 views0 comments

Comments


bottom of page