top of page

ತೊಟ್ಟು-೧೭೭

ಜೀವ-ನೋವು

-------------------

ಬರಲಾರದ

ಹೊರತು

ಮನೆಯ

ಬಾಗಿಲಿಗೆ

ಸಾವು;

ಅರಿವಾಗದು

ಕೊಲ್ಲುವವರಿಗೆ,

ಜೀವದ

ಬೆಲೆ,

ನೋವು.


ಡಾ. ಬಸವರಾಜ ಸಾದರ

8 views0 comments

Comments


©Alochane.com 

bottom of page