Mar 6, 20221 min readತೊಟ್ಟು- ೧೭೫ರಕ್ಕಸ ಖುಷಿ----------------ಚಂದವಾದುದಕೆಡಿಸಿ,ನಿನ್ನಕುರೂಪಕಾಣಿಸಬೇಡ;ಕಟ್ಟುವಕಷ್ಟಗೊತ್ತಿದ್ದೂ,ಕೆಡವಿರಕ್ಕಸಖುಷಿಪಡಬೇಡ.ಡಾ. ಬಸವರಾಜ ಸಾದರ
ರಕ್ಕಸ ಖುಷಿ----------------ಚಂದವಾದುದಕೆಡಿಸಿ,ನಿನ್ನಕುರೂಪಕಾಣಿಸಬೇಡ;ಕಟ್ಟುವಕಷ್ಟಗೊತ್ತಿದ್ದೂ,ಕೆಡವಿರಕ್ಕಸಖುಷಿಪಡಬೇಡ.ಡಾ. ಬಸವರಾಜ ಸಾದರ