top of page

ತೊಟ್ಟು-೧೭೧

ಶಬ್ದಾಗ್ನಿ

----------

ಉರಿ

ಹಚ್ಚಲೇ

ಬೇಕಿಲ್ಲ

ಈಗ

ನೆಮ್ಮದಿಯ

ಮನಸ್ಸುಗಳ

ಸುಡಲು;

ರಾಜಕಾರಣಿಯ

ನಾಲಗೆ

ಕಾರುವ

ಶಬ್ದವೊಂದೇ

ಸಾಕು

ಸರ್ವನಾಶ

ಮಾಡಲು.


ಡಾ. ಬಸವರಾಜ ಸಾದರ.

2 views0 comments

Commentaires


bottom of page