ತೊಟ್ಟು-೧೬೯.

ಗಜಲಮಲ್


ಬರೆಸಿಕೊಂಡಿವೆ,

ಲಕ್ಷ ಲಕ್ಷ

ಗಜಲ್-ಗಳು

ಅ-ಲಕ್ಷ

ಮಾಡಿದ

ಇನಿಯಳ/ನ

ಕುರಿತು;

ಹುಗಿದು

ಹೋಗಿವೆ

ಬಹಳಷ್ಟು

ನೆನಪು,

ಬದುಕನ್ನೇ

ಬಸಿದು ಕೊಟ್ಟ

ತಾಯಿ-ತಂದೆಯ

ತ್ಯಾಗವ

ಮರೆತು.


ಡಾ. ಬಸವರಾಜ ಸಾದರ

6 views0 comments