Feb 24, 20221 min readತೊಟ್ಟು-೧೬೬ಕತ್ತಲೆ-ಬೆಳಕುಅರಿಯದೆ ಕಾರ್ಗತ್ತಲ ಅಂತರಂಗವಒಂದುಕ್ಷಣ,ತಿಳಿದೀತುಹೇಗೆಬೆಳಕಿನಗುಣ?ಅಳಿಯಲಾದರೂತಮಂಧದಘನ,ಬೇಕೇಬೇಕುಜ್ಯೋತಿಯಮನ.ಡಾ. ಬಸವರಾಜ ಸಾದರ
ಕತ್ತಲೆ-ಬೆಳಕುಅರಿಯದೆ ಕಾರ್ಗತ್ತಲ ಅಂತರಂಗವಒಂದುಕ್ಷಣ,ತಿಳಿದೀತುಹೇಗೆಬೆಳಕಿನಗುಣ?ಅಳಿಯಲಾದರೂತಮಂಧದಘನ,ಬೇಕೇಬೇಕುಜ್ಯೋತಿಯಮನ.ಡಾ. ಬಸವರಾಜ ಸಾದರ