top of page

ತೊಟ್ಟು-೧೬೫.

ಬಂಡಾಯ-ಡಂಬಾಯ


ಮೊಳೆಯಬೇಕು

ಬಂಡಾಯದ

ಬೀಜ

ಮೊದಲು

ಮನಸು

ಮನಸ್ಸುಗಳಲ್ಲಿ,

ಚಿಗಿತು

ಮರವಾಗಿ

ನೆರಳು

ಫಲ

ಕೊಡಬೇಕು

ಸಮಾಜದಲ್ಲಿ;

ಅದಾಗದಿದ್ದರೆ

ಅಂತ್ಯವಾಗುವುದು

ಬಂಡಾಯ,

ಡಂಬಾಯದಲ್ಲಿ.


ಡಾ. ಬಸವರಾಜ ಸಾದರ

5 views0 comments

Comments


bottom of page