top of page

ತೊಟ್ಟು-೧೬೪

ಅನ್ನದ ತೆನೆ


ಮುತ್ತು

ಹೊತ್ತ

ಭತ್ತ

ಜೋಳ

ಗೋದಿಯ

ತೆನೆ;

ಬೆಳೆದು

ಅನ್ನ

ಕೊಡುವ

ಭೂಮಿಯ

ಹೃದಯದಿಂದ

ನೆನೆ.


ಡಾ. ಬಸವರಾಜ ಸಾದರ

6 views0 comments

コメント


bottom of page