top of page

ತೊಟ್ಟು-೧೬೩

ಸೂರ್ಯಜವಾಬ್ದಾರಿ


ಹೊತ್ತು

ಬರುತ್ತಾನೆ

ಸೂರ್ಯ

ಜಗ-ಜೀವಿಗಳಿಗೆ

ಬೆಳಕು-ಬಿಸಿ

ಕೊಡುವ

ಜವಾಬ್ದಾರಿ;

ಹೊತ್ತು

ಬಂದಂತೆ

ಕೊಡೆ

ಹಿಡಿವ

ಸ್ವಾರ್ಥಿಗಳಿಗಾತ

ನಿತ್ಯ

ಜೀವಂತ

ಮಾದರಿ.


ಡಾ. ಬಸವರಾಜ ಸಾದರ

4 views0 comments

Comments


bottom of page