ತೊಟ್ಟು-೧೫೪Feb 10, 20221 min readಅರಿವಿಗೆ ಉರಿ-------------------ಅರಿವುಮಾರಿಕೊಂಡವರುಅರಿವೆಗೆಹೊಡೆದಾಡುತ್ತಾರೆ;ಉರಿಯಹಚ್ಚಿದವರುತುಪ್ಪಸುರಿಯುತ್ತಲೇಇರುತ್ತಾರೆ.ವಿಘ್ನಸಂತೋಷಿಗಳಿಗೆಅಡುಂಬೊಲಈ ನೆಲ;ಎಲ್ಲ ಸೇರಿಕುಂದಿಸುತ್ತಿದ್ದಾರೆದೇಶದ ಬಲ.ಡಾ. ಬಸವರಾಜ ಸಾದರ
ಅರಿವಿಗೆ ಉರಿ-------------------ಅರಿವುಮಾರಿಕೊಂಡವರುಅರಿವೆಗೆಹೊಡೆದಾಡುತ್ತಾರೆ;ಉರಿಯಹಚ್ಚಿದವರುತುಪ್ಪಸುರಿಯುತ್ತಲೇಇರುತ್ತಾರೆ.ವಿಘ್ನಸಂತೋಷಿಗಳಿಗೆಅಡುಂಬೊಲಈ ನೆಲ;ಎಲ್ಲ ಸೇರಿಕುಂದಿಸುತ್ತಿದ್ದಾರೆದೇಶದ ಬಲ.ಡಾ. ಬಸವರಾಜ ಸಾದರ
Comments