ತೊಟ್ಟು-೧೫೨Feb 10, 20221 min readಗಟ್ಟಿ ನಾಟಿ--------------ಕಳೆ ಕಿತ್ತಹೃದಯದಹೊಲ,ಹರಗಿಹದಗೊಂಡಸಮೃದ್ಧ ನೆಲ,ಕಾಯುತ್ತವೆಊರುವಗಟ್ಟಿ ನಾಟಿಗೆ;ಬೆಳೆದುಕೊಡಲುಸತ್ಫಲಜೀವಕೋಟಿಗೆ.ಡಾ. ಬಸವರಾಜ ಸಾದರ
ಗಟ್ಟಿ ನಾಟಿ--------------ಕಳೆ ಕಿತ್ತಹೃದಯದಹೊಲ,ಹರಗಿಹದಗೊಂಡಸಮೃದ್ಧ ನೆಲ,ಕಾಯುತ್ತವೆಊರುವಗಟ್ಟಿ ನಾಟಿಗೆ;ಬೆಳೆದುಕೊಡಲುಸತ್ಫಲಜೀವಕೋಟಿಗೆ.ಡಾ. ಬಸವರಾಜ ಸಾದರ
Comments