ತೊಟ್ಟು-೧೪೬

ಮನೋತಪಸ್ಸು


ಸಾವಿರ

ಗೋಜಲುಗಳ

ಸಂತೆಯ

ಕಂತೆ

ಮನಸ್ಸು;

ಅದರ

ಸಿಕ್ಕುಗಳ

ಬಿಡಿಸಿ

ಸಾವಧಾನದಿ

ನಡೆಯುವ

ಅರಿವೇ

ಶುದ್ಧ

ತಪಸ್ಸು


ಡಾ. ಬಸವರಾಜ ಸಾದರ

5 views0 comments