ತೊಟ್ಟು-೧೪೫

ವೇಣುನಾದ


ಬಿದಿರ

ಒಳಗಿನ

ನಾದ

ಒದರಿದರೆ

ಹೊರಬರದು,

ಊದಬೇಕು

ರಂದ್ರ

ಕೊರೆದು

ಹಿತಗಾಳಿ;

ಒಡನೆ

ಹೊರಡುವುದು

ಸುನಾದದ

ರೂಪ

ತಾಳಿ.


ಡಸ. ಬಸವರಾಜ ಸಾದರ

4 views0 comments