ತೊಟ್ಟು-೧೪೪

ಮರಸುಮರ


ನೆಡದ

ಗಿಡ

ಸೊಂಪಾಗಿ

ಬೆಳೆಯಿತು

ಅರಣ್ಯದಲ್ಲಿ;

ನೆಟ್ಟ

ಗಿಡ

ನಶಿಸಿ

ಹೋಯಿತು

ದೊಡ್ಡ

ಮರದ

ಮರಸಿನಲ್ಲಿ.


ಡಾ. ಬಸವರಾಜ ಸಾದರ.

3 views0 comments