top of page

ತೊಟ್ಟು-೧೪೩

ಹಿಂಪಯಣ


ಮತ್ತೊಮ್ಮೆ

ಮರಳಿ

ಬದುಕಿನ

ಹಿಂಪಯಣ

ಮಾಡುವ

ಬಯಕೆ;

ಅಲ್ಲ,

ಸುಖಗಳ

ಅರಸುವ

ಸಂತಸಕೆ,

ಮಾಡಿದ

ತಪ್ಪುಗಳ

ಒಪ್ಪುಗೊಂಡು

ಪಶ್ಚಾತಾಪ

ಪಡುವುದಕೆ.


ಡಾ. ಬಸವರಾಜ ಸಾದರ.

6 views0 comments

Comments


bottom of page