top of page

ತೊಟ್ಟು-೧೪೧

ಹೃದಯಹೀನತೆ


ಮಾಂಸದ

ಜೊತೆ

ಈಗ

ನನ್ನ

ಹೃದಯಕ್ಕಾಗಿ

ಕೊಲ್ಲುತ್ತಿದ್ದಾರೆ

ಈ ಮಂದಿ!

ಎದೆ

ಬಿರಿವಂತೆ

ದುಃಖಿಸಿ

ದುಃಖಿಸಿ

ಅಳತೊಡಗಿತು

ಸಾಕಿದ

ಹಂದಿ!!


ಡಾ. ಬಸವರಾಜ ಸಾದರ

3 views0 comments

Comments


bottom of page