Jan 30, 20221 min readತೊಟ್ಟು-೧೪೦ದುಃಖ-ಸುಖಹೆರುವ ನೋವುತಾಯಿಗೆಗೊತ್ತು,ಬರೆವ ಕಷ್ಟ ಕವಿಗೆಗೊತ್ತು;ಹೆತ್ತ ಸುಖ,ಬರೆದ ಸಂತಸಮಾತ್ರಅವರಿಬ್ಬರದೆಸೊತ್ತು.ಡಾ.ಬಸವರಾಜ ಸಾದರ
ದುಃಖ-ಸುಖಹೆರುವ ನೋವುತಾಯಿಗೆಗೊತ್ತು,ಬರೆವ ಕಷ್ಟ ಕವಿಗೆಗೊತ್ತು;ಹೆತ್ತ ಸುಖ,ಬರೆದ ಸಂತಸಮಾತ್ರಅವರಿಬ್ಬರದೆಸೊತ್ತು.ಡಾ.ಬಸವರಾಜ ಸಾದರ
Comments