top of page

ತೊಟ್ಟು-೧೩೯

ದೃಷ್ಟಿದೋಷ


ದೂರದ

ವಸ್ತು

ಸಣ್ಣದು,

ಹತ್ತಿರದ್ದು

ದೊಡ್ಡದಾಗಿ

ಕಾಣಲು

ಕಾರಣ

ಕಣ್ಣಿನ

ಮಸೂರ;

ವಸ್ತುದೋಷವೆಂದು

ಅದನ್ನು

ನಿರ್ಣಯಿಸುವುದು

ಅಲ್ಲ

ಅಂದುಕೊಂಡಷ್ಟು

ಸಸಾರ.


ಡಾ. ಬಸವರಾಜ ಸಾದರ

 
 
 

Comments


©Alochane.com 

bottom of page