ತೊಟ್ಟು-೧೩೭

ಸೋಲು- ಗೆಲುವು


ಅಹಂಕಾರದ

ಯುದ್ಧದಲ್ಲಿ

ಗೆದ್ದವನಿಗೆ

ಸೋಲು,

ಸೋತವನಿಗೆ

ಗೆಲುವು;

ಮನವು

ಬದಲಾದರೆ,

ಗೆಲ್ಲುವುದು

ಒಲವು,

ಒಲವೊಂದೇ

ಈ ಜಗವ

ಬೆಸೆವ

ಬಲವು.


ಡಾ. ಬಸವರಾಜ ಸಾದರ

2 views0 comments